पता चल गया आखिर कटप्पा ने बाहुबली को क्यों मारा, बाहुबली 2 की स्टोरी लीक
पूरे दो सालों के इंतजार के बाद साल 2017 में फिल्म बाहुबली का अगला भाग बाहुबली 2 आने वाला है लेकिन उससे पहले ही बाहुबली 2 की कहानी लीक हो गई है। तो आपके पास आज ही मौका है ये जानने का कि आखिर बाहुबली ने कटप्पा को क्यों मारा।
.
.
.
.
.
.
.
.
.
.
.
ಬೆಳಗಿನ ಜಾವ 3 ಗಂಟೆ, ವಿಶ್ವನಾಥ ತಡಬಡ ಅಂತ ಎದ್ದ.
ಲೈಟ್ ಹಾಕಿದ ತಕ್ಷಣ ವಿಶಾಲಾಕ್ಷಿ ಕಣ್ಣು ಬಿಟ್ಲು. 'ರೀ ಏನ್ರೀ ನಿಮ್ದು ಇಷ್ಟೊತ್ತಲ್ಲಿ..?
ವಿಶ್ವನಾಥ : ಅಮ್ಮ ಬರ್ತಿದ್ದಾರೆ, ಕರ್ಕೊಂಡ್ ಬರೋಕೆ ಮೆಜೆಸ್ಟಿಕ್ ಗೆ ಹೋಗ್ತಿದೀನಿ.
ವಿಶಾಲಾಕ್ಷಿ : ಆ ಮುದುಕಿಗೆ ಊರಲ್ಲಿ ಮಾಡೋಕೆ ಬೇರೆ ಕೆಲಸ ಇಲ್ವಂತಾ.
.????? ಮೂರ್ ಮೂರ್ ದಿನಕ್ಕೂ ಬರ್ತಾರಲ್ಲಾ.. ಬಂದು ಹೋಗಿ ಆರು ತಿಂಗಳಾಗಿಲ್ಲ.????ಇಲ್ಲಿ ಮಾಡೋ ಕೆಲಸ ಬಿಟ್ಟು ಅವರನ್ನ ನೋಡ್ಕೋಂಡ್ ಕೂತ್ಕೊಳ್ಳಾ..? ಜೀವನ ಪೂರ್ತಿ ಇದೇ ಆಯ್ತು. ಮೂರ್ ಗಂಟೆಗೆ ಕರ್ಕೊಂಡ್ ಬರೋಕ್ ಬೇರೆ ಹೋಗ್ಬೇಕಾ.??.? ಊರಿಂದ ಬರೋರಿಗೆ ಆಟೋ ಹತ್ಕೊಂಡ್ ಇಲ್ಲಿಗ್ ಬರೋಕೆ ಗೊತ್ತಾಗಲ್ವಾ..? ಆ ಮುದುಕಿಯಿಂದ ನನ್ನ ನಿದ್ದೇನೂ ಹಾಳು
ಅಮ್ಮ ಅಮ್ಮ ಅಂತ ಸಾಯ್ತೀರ. ಸೀಮೆಗಿಲ್ದಿರೋ ಅಮ್ಮ ನಿಮಗೇ ಇರೋದಾ..?
ವಿಶ್ವನಾಥ: ಈಗೇನು ಬರಬೇಡಿ ಅಂತ ಹೇಳ್ಲಾ..????? ಏನಾದ್ರೂ ಸುಳ್ಳು ಹೇಳುದ್ರೆ ವಾಪಸ್ ಹೋಗ್ತಾರೆ ಬಿಡು????..
ವಿಶಾಲಾಕ್ಷಿ : ಅಷ್ಟು ಮಾಡಿ ಪುಣ್ಯ ಕಟ್ಕೊಳಿ.ನಿಮ್ಮ ಹೆಂಡತಿ ಆಗಿದ್ದಕ್ಕೂ ಸಾರ್ಥಕ ಆಗುತ್ತೆ.
ಅವನು ಫೋನ್ ಮಾಡಿ ಏನೋ ಸುಳ್ಳು ಹೇಳಿ ವಾಪಸ್ ಕಳಿಸೇ ಬಿಟ್ಟ. ????ಫೋನ್ ಕಟ್ ಮಾಡಿ ವಿಶಾಲಾಕ್ಷಿಗೆ ಹೇಳ್ದ..
ಅವರು ವಾಪಸ್ ಹೋಗ್ತಾರಂತೆ, ಪಾಪ ಬೇಜಾರ್ ಮಾಡ್ಕೊಂಡ್ರು ಅನ್ಸುತ್ತೆ ಅಂತ ಹೇಳಿ ಲೈಟ್ ಆಫ್ ಮಾಡಿ ಹಾಸಿಗೆ ????ಮೇಲೆ ಬಿದ್ದವನೇ ಮೆಲ್ಲಗೆ ಅವಳ ಕಿವೀಲಿ ಹೇಳ್ದ. 'ಬಂದಿದ್ದು ನಮ್ಮಮ್ಮ ಅಲ್ಲ, ನಿಮ್ಮಮ್ಮ.'
ಅಷ್ಟೇ, ಖೇಲ್ ಖತಮ್.ನಾಟಕ್ ಬಂದ್
बाहुबली फिल्म का यह अभी केवल साउथ वर्जन है। हिन्दी के लिए प्रतीक्षा करें।
अप्रैल फूल स्पेशल

No comments:
Post a Comment